ದರ್ಬೆ ಸ್ಕೈ ಪವರ್ ಟೂಲ್ಸ್ ನಲ್ಲಿ ದಸರಾ ಮೆಘಾ ಆಫರ್

0

ಪುತ್ತೂರು: ದರ್ಬೆ ಸನ್ ಕಾಂಪ್ಲೆಕ್ಸ್ ನಲ್ಲಿ ವ್ಯವಹರಿಸುತ್ತಿರುವ ಸ್ಕೈ ಪವರ್ ಟೂಲ್ಸ್ ನಲ್ಲಿ ದಸರಾ ಮೆಘಾ ಆಫರ್ ಆಯೋಜಿಲಸಾಗಿದೆ. ದ್ವಿಚಕ್ರ ವಾಹನ ಗ್ಯಾರೇಜ್ ಮಾಲಕರಿಗೆ ಟೂಲ್ಸ್ ಗಳು ಕಡಿಮೆ ದರದಲ್ಲಿ ಲಭ್ಯವಿದೆ.

ಬೋಷ್ಚ್ ಪ್ರೊಫೆಶನಲ್ ಟೂಲ್ಸ್ ಕೇವಲ ರೂ.11,597, ಬೋಷ್ಚ್ Ratchet setರೂ. 3,970, ಬೋಷ್ಚ್ ಪ್ರೊಫೆಶನಲ್ ಆ್ಯಂಗಲ್ ಗ್ರಿಂಡರ್ ರೂ.2000, ಬೋಷ್ಚ್ ಕಟ್ ಆಫ್ ಮೆಷಿನ್ ರೂ.9600, ಬೋಷ್ಚ್ ವೆಲ್ಡಿಂಗ್ ಮೆಷಿನ್ ರೂ.4,700 ರಿಂದ ಆರಂಭಗೊಳ್ಳಲಿದೆ. ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here