







ಆಲಂಕಾರು: ಶ್ರೀ ದೇವಿ ಉಳ್ಳಾಲ್ತಿ ಉಳ್ಳಾಕ್ಲು ಕ್ಷೇತ್ರ ಬುಡೇರಿಯಾದಲ್ಲಿ ನಾಳೆ ಅ.16 ರಂದು ಶುಕ್ರವಾರ ನವರಾತ್ರಿ ಪೂಜೆ ನಡೆಯಲಿದೆ.ಬೆಳಿಗ್ಗೆ ನವರಾತ್ರಿ ಪೂಜೆಯ ಪ್ರಯುಕ್ತ ಪ್ರಾರ್ಥನೆ,ಹರಕೆ ಒಪ್ಪಿಸುವುದು,ಸರ್ವಸೇವೆ,ಹೂವಿನ ಪೂಜೆ,ಕುಂಕುಮಾರ್ಚನೆ ,ಪಂಚಕಜ್ಜಾಯ ಸೇವೆಗಳು ನಡೆಯಲಿದೆ ಎಂದು ಊರ ಹತ್ತು ಸಮಸ್ತರ ಪರವಾಗಿ ಆಡಳಿತ ಪ್ರಮುಖರಾದ ಈಶ್ವರ ಗೌಡ ಪಜಡ್ಕ,ಸಂಕಪ್ಪ ಗೌಡ ಗೌಡತ್ತಿಗೆ,ಅನಂತರಾಮ ಭಟ್.ಟಿ ತೋಟಂತಿಲ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















