ಓಲ್‌ಟೌನ್ಸ್ ಸೂರ್ಯಮಾರ್ಟ್ ನಲ್ಲಿದೆ ಗ್ರಾಹಕ ಸ್ನೇಹಿ ಬೆಲೆ-ಗುಣಮಟ್ಟದ ಸಾಮಾಗ್ರಿಗಳು, ಅತೀ ಕಡಿಮೆ ಬೆಲೆಯಲ್ಲಿ ಲಭ್ಯ

0

ಪುತ್ತೂರು: ಪಡೀಲು ಬಾಳಪ್ಪ ಕಾಂಪ್ಲೆಕ್ಸ್ ನಲ್ಲಿ ಅ.15ರಂದು ಶುಭಾರಂಭಗೊಂಡಿರುವ ಓಲ್‌ಟೌನ್ಸ್ ಸೂರ್ಯಮಾರ್ಟ್ ನಲ್ಲಿ ಗುಣಮಟ್ಟದ ಮನೆ ಬಳಕೆಯ ದಿನನಿತ್ಯದ ಸಾಮಾಗ್ರಿಗಳು ಅತೀ ಕಡಿಮೆ ಬೆಲೆಯಲ್ಲಿ ಗ್ರಾಹಕರ ಕೈಸೇರಲಿದೆ.

1 ಲೀಟರ್ ಗೋಲ್ಡ್ ವಿನ್ನರ್‌ಗೆ ರೂ.169, 5ಲೀಟರ್ ಗೋಲ್ಡ್ ವಿನ್ನರ್‌ಗೆ ರೂ.890, 1ಕೆಜಿ ಸಕ್ಕರೆ ರೂ.49, 1 ಕೆಜಿ ತೊಗರಿ ಬೇಳೆ ರೂ.128, 1ಕೆಜಿ ಕಡಲೆ ಬೀಜ ರೂ.148, 1ಕೆಜಿ ಉದ್ದಿನ ಬೇಳೆ ರೂ.125, 1 ಕೆಜಿ ಹುರಿದ ಕಡಲೆ ರೂ.108, 100ಗ್ರಾಂ ಒಣ ನೆಲ್ಲಿಕಾಯಿ ರೂ.135, 1ಕೆಜಿ ಕಡಲೆ ಬೇಳೆ ರೂ.94, 1ಕೆಜಿ ದಪ್ಪ ಅವಲಕ್ಕಿ ರೂ.49, ಬನ್ಸಿ ರವೆ ರೂ.45, 1ಕೆಜಿ ಮೈದಾ ರೂ.40, 1ಕೆಜಿ ಗೋದಿ ಹಿಟ್ಟು ರೂ.40, 100ಗ್ರಾಂ ಸಾಸಿವೆ ರೂ.15, 1ಕೆಜಿ ಸುರಕ್ಷಾ ಅಟ್ಟಾ ರೂ.45, 100ಗ್ರಾಂ ಮೆಂತೆ ರೂ.15, 1ಕೆಜಿ ಗುಂಡು ಬೆಲ್ಲ ರೂ.55, 100ಗ್ರಾಂ ಬಾದಾಮಿ 115, 100ಗ್ರಾಂ ಗೋಡಂಬಿ ರೂ.85, 100 ಗ್ರಾಂ ಒಣದ್ರಾಕ್ಷಿ ರೂ.43, 100 ಗ್ರಾಂ ಜೀರಿಗೆ ರೂ.29, 1ಕೆಜಿ ಹೆಸರು ಕಾಳು ರೂ.115, 100ಗ್ರಾಂ ಫಿಸ್ತಾ ರೂ.175, 100 ಗ್ರಾಂ ಒಣ ಖರ್ಜೂರ ರೂ.43, 820ಎಂ.ಎಲ್ ಕಂಫರ್ಟ್ ರೂ.230, 2 ಲೀಟರ್ ಫ್ಯಾಬ್ ಲಿಕ್ವಿಡ್ ರೂ.199, 400ಎಂ.ಎಲ್ ಕಂಫರ್ಟ್ ರೂ.90, 1 ಕೆಜಿ ಕ್ರೈಸ್ಟಾಲ್ ಉಪ್ಪು ರೂ,15, 1 ಲೀಟರ್ ನಂದಿನಿ ತುಪ್ಪ ರೂ675ಕ್ಕೆ, 26 ಕೆಜಿಯ ಎಸ್‌ಬಿ ಗೋಲ್ಡ್ ಅಕ್ಕಿ ರೂ.2020ಕ್ಕೆ ದೊರೆಯಲಿದೆ.

ಇದರ ಜೊತೆಗೆ ಹಲವು ಬಗೆಯ ಸಾಮಾಗ್ರಿಗಳು ಒಂದು ಕೊಂಡರೆ ಇನ್ನೊಂದು ಉಚಿತವಾಗಿಯೂ ದೊರೆಯಲಿದೆ. ಮಳಿಗೆಯಿಂದ 5 ಕೀ.ಮೀ ವ್ಯಾಪ್ತಿಯಲ್ಲಿ ಉಚಿತವಾಗಿ ಮನೆ ಬಾಗಿಲಿಗೆ ಸಾಮಾಗ್ರಿಗಳನ್ನು ತಲುಪಿಸಲಿದೆ. ಈ ಎಲ್ಲಾ ರಿಯಾಯಿತಿಗಳಿಗೂ ಷರತ್ತುಗಳು ಅನ್ವಯಿಸಲಿದೆ. ಹೆಚ್ಚಿನ ಮಾಹಿತಿ ಅಥವಾ ಸಾಮಾಗ್ರಿಗಳ ಆರ್ಡರ್ ಮಾಡಲು 7411622833 ನಂಬರನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here