ನಾಣಿಲ ಶಾಲೆಯಲ್ಲಿ ಶಾರದ ಪೂಜೆ

0

ಕಾಣಿಯೂರು: ದ. ಕ. ಜಿ. ಪ. ಹಿ ಪ್ರಾ ಶಾಲೆ ನಾಣಿಲದಲ್ಲಿ ನವರಾತ್ರಿಯ ಪ್ರಯುಕ್ತ ಶಾರದ ಪೂಜೆಯು ನಡೆಯಿತು.

ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ವಸಂತ ದಲಾರಿ, ಶಾಲಾ ಪ್ರಭಾರ ಮುಖ್ಯ ಗುರುಗಳಾದ ನಂದಿನಿ ಯಸ್, ನಿವೃತ್ತ ಮುಖ್ಯಗುರು ಪದ್ಮಯ ಗೌಡ, ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಶೋಭಾ ಬಾಕಿಲ, ಅತಿಥಿ ಶಿಕ್ಷಕರಾದ ವಾಣಿ, ಸುಗುಣ, ಗೌರವ ಶಿಕ್ಷಕಿಯರಾದ ಶಿಶ್ಮಿತಾ ರೈ, ಸುಮಲತಾ ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರುಗಳಾದ ಪುರಂದರ ಅಂಬುಲ, ದಿನೇಶ್ ಕುಕುನಡ್ಕ, ಧರ್ಮರಾಜ ಕುಂಬ್ಲಾಡಿ, ಮೋಹಿನಿ ಬಾಕಿಲ, ಧರ್ಮಾವತಿ ಮದುವ, ತೇಜಸ್ವಿನಿ ಓಡದಕರೆ, ಅಡುಗೆ ಸಿಬ್ಬಂದಿಗಳಾದ ಪುಷ್ಪ, ಭಾರತಿ, ಹಾಗೂ ಪೋಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here