ಡಿಸಿಆರ್ ಉದ್ಯೋಗಿ ಗೋಪಾಲಕೃಷ್ಣ ನಿಧನ

0

ಪುತ್ತೂರು: ಶಾಂತಿಗೋಡು ಗ್ರಾಮ ಕುಕ್ಯಾನ ನಿವಾಸಿ ಡಿಸಿಆರ್ ಉದ್ಯೋಗಿ ಆಗಿರುವ ಗೋಪಾಲಕೃಷ್ಣ (47ವ) ರವರು ಅನಾರೋಗ್ಯದಿಂದ ಅ.26ರಂದು ಬೆಳಗ್ಗೆ ನಿಧನರಾದರು.

ಮೃತರು ತಾಯಿ, ಪತ್ನಿ, ಮಕ್ಕಳು ಹಾಗೂ ಬಂಧುಗಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here