ಮರೋಡಿ: ಗ್ರಾಮಸಹಾಯಕರಾಗಿ ಸೇವೆಸಲ್ಲಿಸುತ್ತಿದ್ದ ಶಶಿಧರ್ ನಿಧನ

0

ಮರೋಡಿ:  ಮರೋಡಿ ಗ್ರಾಮದ ಲೆಕ್ಕಾಧಿಕಾರಿಗಳ ಕಚೇರಿ ಯಲ್ಲಿ ಕಳೆದ 11 ವರ್ಷಗಳಿಂದ ಗ್ರಾಮ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದ ಶಶಿಧರ ರವರು ನ.26 ರಂದು  ಸ್ವಗೃಹದಲ್ಲಿ  ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಮೃತರು ಪತ್ನಿ ,ಎರಡು ಗಂಡು, ಒಂದು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ಮೃತರ ಮನೆಗೆ ವೇಣೂರು ನಾಡ ಕಚೇರಿ ಉಪ ತಹಶೀಲ್ದಾರ್ ಮಲ್ಲಪ್ಪ ಪರಸಪ್ಪ ನಡುಗಡ್ಡಿ ,ಗ್ರಾಮ ಲೆಕ್ಕಾಧಿಕಾರಿ ಶಿವ ಕುಮಾರ್, ದ. ಕ ಜಿಲ್ಲಾ ಗ್ರಾಮ ಸಹಾಯಕರ ಸಂಘದ ಕಾರ್ಯದರ್ಶಿ ಎಂ ಗುಣಕರ ಹೆಗ್ಡೆ ,ಮಾಲಾಡಿ ಗ್ರಾಮ ಸಹಾಯಕರಾದ ಸುಧಾಕರ ದೇವಪ್ಪ ಆಗಮಿಸಿ ಗೌರವ ಸಲ್ಲಿಸಿ ಸಂತ್ವಾನ ಹೇಳಿದರು.

LEAVE A REPLY

Please enter your comment!
Please enter your name here