ಓಡಿಲ್ನಾಳ ಗ್ರಾಮದ ಬಡೆಕ್ಕಿನ ನಿವಾಸಿ ಸಂಜೀವ ಪೂಜಾರಿ ನಿಧನ

0

ಓಡಿಲ್ನಾಳ ಗ್ರಾಮದ ಬಡೆಕ್ಕಿನ ನಿವಾಸಿ ಸಂಜೀವ ಪೂಜಾರಿ (52)ಕೆಲವು ಕಾಲ ಅಸೌಖ್ಯದಿಂದ ಇದ್ದು ನ 27ರಂದು ಸ್ವಗ್ರಹದಲ್ಲಿ ನಿಧನರಾದರು.

ಇವರು ಹಲವು ವರ್ಷಗಳ ಕಾಲ ಕುವೆಟ್ಟು ಗ್ರಾಮ ಪಂಚಾಯತ್ ನಲ್ಲಿ ಪಂಪ್ ಆಪರೇಟರ್ ಕೆಲಸ ನಿರ್ವಹಿಸುತ್ತಿದ್ದರು.

ಮೃತರು ಪತ್ನಿ ವಿಜಯ, ಇಬ್ಬರು ಪುತ್ರರು, ಓರ್ವ ಪುತ್ರಿ  ಹಾಗೂ ಕುಟುಂಬಸ್ತರನ್ನು ಬಂಧು ಬಳಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here