ಪುದುವೆಟ್ಟು: ಆ್ಯಸಿಡ್ ಕುಡಿದು ಮಹಿಳೆ ಸಾವು

0

ಪುದುವೆಟ್ಟು: ಪುದುವೆಟ್ಟು ಗ್ರಾಮದ ಮೇರ್ಲ ನಿವಾಸಿ ಬಿಂದು(48) ಎಂಬ ಮಹಿಳೆ ನ.27 ರಂದು ರಬ್ಬರ್ ಗೆ ಬಳಸುವ ಆ್ಯಸಿಡ್ ಕುಡಿದಿದ್ದು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನ.28ರಂದು ಮೃತಪಟ್ಟಿರುವ ಘಟನೆ ನಡೆದಿದೆ.

ಆ್ಯಸಿಡ್ ಕುಡಿಯಲು ಕಾರಣವೇನೆಂಬುದು ಇನ್ನಷ್ಟೆ ತಿಳಿದುಬರಬೇಕಾಗಿದೆ. ಮೃತರು  ಪುದುವೆಟ್ಟು ಗ್ರಾಮದ ಮೇರ್ಲ ನಿವಾಸಿ ರವಿ ಎಂಬವರ ಪತ್ನಿ.

ಮೃತರು ಪತಿ ರವಿ, ಇಬ್ಬರು ಮಕ್ಕಳಾದ ವಿನೀಶ್ ಮತ್ತು  ವಿಜಿದ ಇವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here