ಬಳ್ಳಮಂಜ: ಸಿದ್ಧಿವಿನಾಯಕ ಭಜನೆ ಮಂಡಳಿಯಿಂದ ಸ್ವಚ್ಛತಾ ಕಾರ್ಯ

0

 

ಮಚ್ಚಿನ:ಬಳ್ಳಮಂಜ ಶ್ರೀಅನಂತೇಶ್ವರ ಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಸಿದ್ಧಿ ವಿನಾಯಕ ಭಜನಾ ಮಂಡಳಿ ಕುತ್ತಿನ ಇವರ ವತಿಯಿಂದ ಕುತ್ತಿನದಿಂದ ಬಳ್ಳಮಂಜದ ವರೆಗೆ ಗಿಡ ಗಂಟೆಗಳನ್ನು ತೆಗೆದು ಸ್ವಚ್ಛತೆ ಮಾಡಲಾಯಿತು
ಈ ಸಂದರ್ಭದಲ್ಲಿ ಪ್ರಭಾಕರ ಮುದ್ದಡ್ಕ .ಹರೀಶ್ ಪ್ರಭು ಮೊದಲಡ್ಕ. ರಮೇಶ್ ಪೆರ್ನಡ್ಕ. ಭಾಸ್ಕರ್ ಕೊಲಾಜೆ .ದಿನೇಶ್ ಕೊಂಬುಟ್ಟು. ಮುಂತಾದವರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here