ಪಾಲ್ತಾಡಿ: ಸರಕಾರಿ ಹಿ.ಪ್ರಾ ಶಾಲಾ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಪಾಲ್ತಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿ.೨೪ರಂದು ನಡೆಯಲಿರುವ ಶಾಲಾ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆಯ ನ.೨೮ರಂದು ಬಿಡುಗಡೆಗೊಂಡಿತು.
ಶಾಲಾ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಭಟ್, ಎಲ್ಯಡ್ಕ, ಗ್ರಾ.ಪಂ ಸದಸ್ಯ ತಾರಾನಾಥ ಮುಳಿಯಾಲ, ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ರೈ ನಡುಕೂಟೇಲು, ಉಪಾಧ್ಯಕ್ಷ ಶಶಿಧರ ನಾಯ್ಕ್, ಕಾರ್ಯದರ್ಶಿ ಪುಷ್ಪಾವತಿ ಗೌಡ,ಎಸ್‌ಡಿಎಂಸಿ ಅಧ್ಯಕ್ಷ ಜಯರಾಮ ಗೌಡ ದೊಡ್ಡಮನೆ, ಮಾರ್ಗದರ್ಶಿ ಶಿಕ್ಷಕಿ ಸುಗುಣ, ಗ್ರಾ.ಪಂ ಮಾಜಿ ಸದಸ್ಯ ದಿವಾಕರ ಬಂಗೇರ, ಮುಖ್ಯ ಶಿಕ್ಷಕಿ ಸುಜಾತ, ಮಾಜಿ ಯೋಧ ಕರುಣಾಕರ ಪೆಲತ್ತಡ್ಕ, ಎಸ್‌ಡಿಎಂಸಿ ಸದಸ್ಯರು, ಪೋಷಕರು, ವಾರ್ಷಿಕೋತ್ಸವ ಸಮಿತಿ ಸದಸ್ಯರು ಹಾಗೂ ಊರವರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here