ಅಳದಂಗಡಿ : ಮನೆಯಲ್ಲಿ ಕಾಣಿಸಿಕೊಂಡ 12 ಅಡಿ ಉದ್ದದ ಕಾಳಿಂಗ ಸರ್ಪ

0

ಕೊಕ್ರಾಡಿ: ಕೊಕ್ರಾಡಿಯ ಸುರೇಶ್ ಎಂಬವರ ಮನೆಯ ಅಡುಗೆ ಕೋನೆಯಲ್ಲಿ 12 ಅಡಿ ಉದ್ದದ ಕಾಳಿಂಗ ಸರ್ಪ ಕಂಡುಬಂದಿರುವುದು ವರದಿಯಾಗಿದೆ.

ತಕ್ಷಣ ಮನೆಮಂದಿ ಸ್ನೇಕ್ ಅಶೋಕ್ ಅವರಿಗೆ ಮಾಹಿತಿ ತಿಳಿಸಿದ್ದು, ಸ್ಥಳಕ್ಕೆ ಧಾವಿಸಿ ಸುರಕ್ಷಿತವಾಗಿ ಹಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

LEAVE A REPLY

Please enter your comment!
Please enter your name here