ಗುರುವಾಯನಕೆರೆ: ರಿಕ್ಷಾ ಚಾಲಕ ಕೆರೆಗೆ ಹಾರಿರುವ ಶಂಕೆ: ಶೌರ್ಯ ವಿಪತ್ತು ನಿರ್ವಹಣ ತಂಡದಿಂದ ಹುಡುಕಾಟ

0

ಗುರುವಾಯನಕೆರೆ:  ಕೊಂಟುಪಳಿಕೆ ಶವಾಜಿನಗರ ನಿವಾಸಿ , ರಿಕ್ಷಾ ಚಾಲಕ ಪ್ರವೀಣ್  ಪಿಂಟೋ ಎಂಬವರು ನಾಪತ್ತೆಯಾಗಿದ್ದು,  ಗುರುವಾಯನಕೆರೆಯ ಕೆರೆಗೆ  ಹಾರಿರಬಹುದು ಎಂಬ ಶಂಕೆಯಲ್ಲಿ  ಧರ್ಮಸ್ಥಳ ಶೌರ್ಯ ವಿಪತ್ತು ತಂಡ ಮತ್ತು ಅಗ್ನಿ ಶಾಮಕ ಠಾಣೆಯವರು  ಹುಡುಕಾಟ ನಡೆಸುತ್ತಿದ್ದಾರೆ.

ಮಾಲಕರಿಗೆ ಫೋನ್ ಕರೆ ಮೂಲಕ ತಾನು ಆತ್ಮಹತ್ಯೆ ಮಾಡಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.  ಮೃತ ವ್ಯಕ್ತಿಯ ಆಧಾರ್ ಕಾರ್ಡ್ ನೀರಿನಲ್ಲಿ ತೇಲಿರುವುದು ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಕೆರೆಯಲ್ಲಿ ಹುಡುಕಾಟ ನಡೆಸಲಾಗುತ್ತಿದೆ.

LEAVE A REPLY

Please enter your comment!
Please enter your name here