ಉಜಿರೆಯಲ್ಲಿ ನೂತನವಾಗಿ ಶುಭಾರಂಭಗೊಂಡ ಮೈಸೂರ್ ಗಾರ್ಮೆಂಟ್ಸ್ ಸಂಸ್ಥೆ

0

ಉಜಿರೆ: ಸ್ವಪ್ನ ಬಿಲ್ಡಿಂಗ್ ಕಾಲೇಜು ರಸ್ತೆ ಉಜಿರೆಯಲ್ಲಿ ನೂತನವಾಗಿ ಪ್ರಾರಂಭಗೊಂಡ ಮೈಸೂರ್ ಗಾರ್ಮೆಂಟ್ಸ್ ನ.28 ರಂದು ಶುಭಾರಂಭಗೊಂಡಿದೆ.

ನೂತನ ಸಂಸ್ಥೆಯ ಉದ್ಘಾಟನೆಯನ್ನು ಚಿತ್ರೇಶ್ ಶೆಟ್ಟಿ ನೆರವೇರಿಸಿ, ಶುಭಕೋರಿದರು. ಕಾರ್ಯಕ್ರಮದಲ್ಲಿ ಹರೀಶ್ ಕಾವ, ವರ್ತಕರ ಸಂಘದ ಅಧ್ಯಕ್ಷ ಅರವಿಂದ, ಮೈಸೂರು ಗಾರ್ಮೆಂಟ್ಸ್‌ನ ಸಿಬ್ಬಂಧಿಗಳು, ಹಾಗೂ ಇತರರು ಉಪಸ್ಥಿತರಿದ್ದರು.

ಸಂಸ್ಥೆಯ ಮಾಲಕ ಮಹೇಂದ್ರರಾಮ್ ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ, ಸತ್ಕರಿಸಿದರು. ಸಂಸ್ಥೆಯಲ್ಲಿ ಪುರುಷರ, ಮಹಿಳೆಯರ, ಮಕ್ಕಳ ಎಲ್ಲಾ ತರಹದ ಉಡುಪುಗಳು ಲಭ್ಯವಿದೆ ಎಂದು ಸಂಸ್ಥೆಯ ಮಾಲಕ ಮಹೇಂದ್ರ ರಾಮ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here