ಐವರ್ನಾಡಿನಲ್ಲಿ ಹೊತ್ತಿ ಉರಿದ ಕಾರು – ಅಪಾಯದಿಂದ ಪಾರು

0

ಐವರ್ನಾಡು ಮುಖ್ಯ ರಸ್ತೆಯಲ್ಲಿ ಕಾರೊಂದು ಹೊತ್ತಿ ಉರಿದ ಘಟನೆ ನಡೆದಿದೆ.

ಐವರ್ನಾಡಿನ ಶರೀಫ್ ಎಂಬವರು ಚಾಲಾಯಿಸುತ್ತಿದ್ದ 800 ಕಾರು (KA 51 N 2220) ಒಮ್ಮೆಲೆ ಬೆಂಕಿ ಹತ್ತಿಕೊಂಡಿದ್ದು ಎದುರು ಭಾಗ ಸಂಪೂರ್ಣ ಉರಿದು ಹೋಗಿದೆ.

ಚಾಲಕ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here