ಸಾಲ್ಮರ: ಬೈಕ್, ರಿಕ್ಷಾ ಡಿಕ್ಕಿ – ಸವಾರನಿಗೆ ಗಾಯ

0


ಪುತ್ತೂರು: ಸಾಲ್ಮರ ರೈಲ್ವೇ ಗೇಟ್ ಬಳಿ ಬೈಕ್ ಮತ್ತು ಆಟೋ ರಿಕ್ಷಾ ನಡುವೆ ಜ.4ರಂದು ಬೆಳಿಗ್ಗೆ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರನಿಗೆ ಮತ್ತು ರಿಕ್ಷಾದಲ್ಲಿದ್ದ ಪ್ರಯಾಣಿಕರಿಗೆ ಗಾಯವಾಗಿದೆ.

LEAVE A REPLY

Please enter your comment!
Please enter your name here