ಸೆ.5 ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹೊಸ್ತಾರೋಗಣೆ (ನವಾನ್ನ)

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹೊಸ್ತಾರೋಗಣೆ ಕಾರ್ಯಕ್ರಮ ಸೆ.5 ರಂದು ನಡೆಯಲಿದೆ. ಬೆಳಗ್ಗೆ ಮಹಾಭಿಷೇಕ ನಡೆಯಲಿದ್ದು ಬೆಳಗ್ಗೆ 7.30 ಕ್ಕೆ ತೆನೆ ತರುವ ಕಾರ್ಯಕ್ರಮ ನಡೆಯಲಿದೆ. ಬಳಿಕ ನೌಕರರಿಗೆ ಮತ್ತು ಸ್ಥಳೀಯರಿಗೆ ತೆನೆ ಹಂಚುವ ಕಾರ್ಯಕ್ರಮ ನಡೆಯಲಿದ್ದು, ಗಂಟೆ 9:30 ನಂತರ ದೇವರ ದರ್ಶನ ಲಭ್ಯವಿರುವುದಾಗಿ ದೇವಸ್ಥಾನದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here