ಸಮೀಕ್ಷಾಳ ಚಿಕಿತ್ಸೆಗೆ ಅರುಣೋದಯ ಚಿಕನ್ ಮಾಲಕರ ವತಿಯಿಂದ ಸಹಾಯಧನ ಹಸ್ತಾಂತರ

0

 

ಅರುಣೋದಯ ಚಿಕನ್ ಕೊಪ್ಪಡ್ಕ19 ನೇ ವರ್ಷ ಪೂರೈಸಿದ ಪ್ರಯುಕ್ತ ಶ್ರೀ ಕ್ಷೇತ್ರ ಆರಿಕೋಡಿ ಚಾಮುಂಡೇಶ್ವರಿಯ ಹೆಸರಿನಲ್ಲಿ 10,000 ರೂಪಾಯಿ ಸಹಾಯಧನವನ್ನು ಸಮೀಕ್ಷ ಮೋಟ್ನ್ನೂರ್ ಅವರಿಗೆ ನೀಡಿ ಶೀಘ್ರದಲ್ಲಿ ಆರೋಗ್ಯ ಚೇತರಿಕೆಯಾಗಲಿ ಎಂದು ಪ್ರಾರ್ಥಿಸಲಾಯಿತು.


ಈ ಸಂದರ್ಭದಲ್ಲಿ ಅರುಣೋದಯ ಚಿಕನ್ಸ್ ಗೆ ಸಂಪೂರ್ಣ ಸಹಕಾರ ನೀಡುವ ಸಂಸ್ಥೆಯಾದ ಭಾರತ್ ಅಗ್ರೋವೆಟ್ ನ ಸೇಲ್ಸ್ ಸೂಪರ್ವೈಸರ್ ಗುರುಪ್ರಸಾದ್, ಅರುಣೋದಯ ಚಿಕನ್ ಸೆಂಟರ್ ಮಾಲಕ ಪ್ರವೀಣ್ ಕೊಪ್ಪಡ್ಕ, ಸಿಬ್ಬಂದಿ ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here