ಏ.25: ಉಪ್ಪಿನಂಗಡಿ ಸಿಟಿ ಸೆಂಟರ್ ಕಲೆಕ್ಷನ್ ನಲ್ಲಿ ಚಪ್ಪಲ್ ಖರೀದಿ ಮೇಲೆ ತೂಫಾನ್ ಆಫರ್, ಸುನಾಮಿ ಸೇಲ್

0

ಪುತ್ತೂರು: ಉಪ್ಪಿನಂಗಡಿ ಹಳೆ ಬಸ್ಸು ನಿಲ್ದಾಣದ ಬಳಿ ಕಾರ್ಯಾಚರಿಸುತ್ತಿರುವ ಸಿಟಿ ಸೆಂಟರ್ ಕಲೆಕ್ಷನ್ ನಲ್ಲಿ ಒಂದು ಜೊತೆ ಚಪ್ಪಲ್ ಖರೀದಿಯೊಂದಿಗೆ ನಿಮ್ಮ ಹಳೆಯ ಚಪ್ಪಲ್ ಕೊಟ್ಟು ಇನ್ನೊಂದು ಜೊತೆ ಚಪ್ಪಲ್ ಉಚಿತವಾಗಿ ಪಡೆಯುವ ತೂಫಾನ್ ಆಫರ್, ಸುನಾಮಿ ಸೇಲ್ ಏ.25 ರಂದು ಗ್ರಾಹಕರಿಗೆ ಕೈಗೆಟುಕಲಿದೆ.

ಆಫರ್ ಕಾರ್ಯಕ್ರಮದ ಉದ್ಘಾಟನೆಯನ್ನು ಶಬ್ಬೀರ್ ಕೆಂಪಿ ಉಪ್ಪಿನಂಗಡಿರವರು  ನೆರವೇರಿಸಲಿರುವರು. ಮುಖ್ಯ ಅತಿಥಿಯಾಗಿ ಶ್ರೀ ಫ್ಯಾನ್ಸಿ ಸೆಂಟರ್ ಮಾಲಕ ರಮೇಶ್ ನಾಯಕ್ ರವರು ಭಾಗವಹಿಸಲಿದ್ದಾರೆ. ಗ್ರಾಹಕರಿಗೆ ಈ ಆಫರ್ ನ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಒಂದು ಜೊತೆ ಚಪ್ಪಲ್ ಖರೀದಿಯೊಂದಿಗೆ ನಿಮ್ಮ ಹಳೆಯ ಚಪ್ಪಲ್ ಕೊಟ್ಟು ಇನ್ನೊಂದು ಜೊತೆ ಚಪ್ಪಲ್ ಉಚಿತವಾಗಿ ಪಡೆಯುವ ತೂಫಾನ್ ಆಫರ್ ನಿಮ್ಮದಾಗಿಸಿಕೊಳ್ಳಿ.

LEAVE A REPLY

Please enter your comment!
Please enter your name here