ಪಾಲಿಟೆಕ್ನಿಕ್ ದಾಖಲಾತಿ ಸೆ. 24ರ ತನಕ ಅವಧಿ ವಿಸ್ತರಣೆ

0

2022-23ನೇ ಸಾಲಿನ ಡಿಪ್ಲೋಮಾ ತರಗತಿಗಳ ದಾಖಲಾತಿ

ದಿನಾಂಕ ವಿಸ್ತರಣೆಗೊಂಡಿದ್ದು, ಸೆ. 24 ಕೊನೆಯ ದಿನವಾಗಿದೆ. ಸುಳ್ಯ ಕೆ.ವಿ.ಜಿ. ಪಾಲಿಟೆಕ್ನಿಕ್ ನಲ್ಲಿ ಸಿವಿಲ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗಗಳಲ್ಲಿ ಕೆಲವು ಸೀಟುಗಳು ಮಾತ್ರ ದಾಖಲಾತಿಗೆ ಬಾಕಿ ಉಳಿದಿದ್ದು, ಆಸಕ್ತ ವಿದ್ಯಾರ್ಥಿಗಳು ಸಂಸ್ಥೆಯ ಕಚೇರಿಯನ್ನು ಸಂಪರ್ಕಿಸಿ ಬಾಕಿ ಇರುವ ಸೀಟುಗಳಿಗೆ ಸೂಕ್ತ ದಾಖಲೆಗಳನ್ನು ನೀಡಿ ಸ್ಥಳದಲ್ಲಿಯೆ ಪ್ರವೇಶ ಪಡೆದುಕೊಳ್ಳಬಹುದೆಂದು
ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 

LEAVE A REPLY

Please enter your comment!
Please enter your name here