ದಿನೇಶ್ ಕುಡೆಕಲ್ಲು ನಿಧನ

0

 

 

ಆಲೆಟ್ಟಿ ಗ್ರಾಮದ ಕುಡೆಕಲ್ಲು ಮನೆತನದ ದಿನೇಶ್ ರವರು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಸೆ.11 ರಂದು ನಿಧನರಾದರು. ಅವರಿಗೆ ವರ್ಷ 65 ವಯಸ್ಸಾಗಿತ್ತು.

ಮೃತರು ಪತ್ನಿ ಆಲೆಟ್ಟಿ ಪಂಚಾಯತ್ ಮಾಜಿ ಸದಸ್ಯೆ ಶ್ರೀಮತಿ ಕುಸುಮಾವತಿ ಕುಡೆಕಲ್ಲು, ಓರ್ವ ಪುತ್ರ ಪ್ರವೀಣ್ ಕುಮಾರ್ ಕುಡೆಕಲ್ಲು ,ಪುತ್ರಿ ಶ್ರೀಮತಿ ರತಿ, ಅಳಿಯ ಕಿಶೋರ್, ಸೊಸೆ ರೇಷ್ಮ ಹಾಗೂ ಮೊಮ್ಮಕ್ಕಳನ್ನು, ಕುಟುಂಬಸ್ಥರನ್ನು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರು ಹಲವಾರು ವರುಷಗಳಿಂದ ನಾರ್ಕೋಡುವಿನಲ್ಲಿ ದಿನಸಿ ವ್ಯಾಪಾರ ನಡೆಸುತ್ತಿದ್ದರು. ಭಾರತೀಯ ಜನತಾ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು.

LEAVE A REPLY

Please enter your comment!
Please enter your name here