ಒಡಿಯೂರು ಯೋಜನೆಯ ಸುಳ್ಯ ವಲಯದ ಶೇ100% ಸಾಲ ವಸೂಲಾತಿ- ಸೇವಾ ದೀಕ್ಷಿತೆಯರಿಗೆ ಸನ್ಮಾನ

0

 

ಒಡಿಯೂರು ಗ್ರಾಮ ವಿಕಾಸ ಯೋಜನೆಯ 2021 -2022 ನೇ ಸಾಲಿನಲ್ಲಿ ವಿತರಿಸಿದ ಸಾಲದ ಮರುಪಾವತಿ ಶೇ 100% ಆಗಿರುತ್ತದೆ. ಸಾಲ ವಸೂಲಾತಿಗಾಗಿ ಶ್ರಮಿಸಿದ ಸುಳ್ಯ ವಲಯದ ಸೇವಾದೀಕ್ಷಿತೆಯರಾದ ಸರೋಜಿನಿ ಮಾವಂಜಿ , ಪದ್ಮಾವತಿ ಕುಕ್ಕುಜಡ್ಕ, ಪ್ರಿಯಾ ಸುಳ್ಯ, ಸವಿತಾ ಗುತ್ತಿಗಾರು, ಭಾವನಾ ಪಿ., ಜ್ಯೋತಿ,ಪ್ರೀತಿ,
ಪವಿತ್ರ ಹಾಗೂ ವಲಯ ಸಂಯೋಜಕಿ ರೇವತಿ ಆಲೆಟ್ಟಿ ಯವರನ್ನು ಸೆ. 16 ರಂದು ಒಡಿಯೂರಿನಲ್ಲಿ ನಡೆದ ಸಮಾರಂಭದಲ್ಲಿ ಸ್ವಾಮೀಜಿ ಯವರು ಸನ್ಮಾನಿಸಿದರು.

LEAVE A REPLY

Please enter your comment!
Please enter your name here