ಕುಂಬ್ರ: ಪಯಂದೂರು ಮಹಿಳೆ ಬಾವಿಗೆ ಹಾರಿ ಅತ್ಮಹತ್ಯೆ

0

ಪುತ್ತೂರು: ಮಹಿಳೆಯೋರ್ವರು ಬಾವಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಪಯಂದೂರು ಎಂಬಲ್ಲಿ ನಡೆದಿದೆ. ಪಯಂದೂರು ನಾಗೇಶ್ ರೈಯವರ ಪತ್ನಿ ಸುನೀತಾ ರೈ (43ವ) ಎಂದು ತಿಳಿದುಬಂದಿದೆ.

 

LEAVE A REPLY

Please enter your comment!
Please enter your name here