ಕಳಂಜ: ಬೃಹತ್ ಗಾತ್ರದ ಮೊಟ್ಟೆ ಇಟ್ಟ ಕೋಳಿ

0

 

ಕಳಂಜ ಗ್ರಾಮದ ಕಜೆಮೂಲೆಯ ಶೇಷಪ್ಪ ಗೌಡರ ಮನೆಯಲ್ಲಿ ಹೇಂಟೆಯೊಂದು ದೊಡ್ಡ ಗಾತ್ರದ ಮೊಟ್ಟೆ ಇಟ್ಟು ಸುದ್ದಿ ಮಾಡಿದೆ. ಮೊದಲ ಭಾರಿ ಮೊಟ್ಟೆ ಇಟ್ಟಿರುವ ಕೋಳಿ 2 ಮೊಟ್ಟೆ ಸಾಮಾನ್ಯದ್ದು ಇಟ್ಟಿದ್ದು ಮೂರನೇ ಮೊಟ್ಟೆ ಮಾಮೂಲು ಮೊಟ್ಟೆಗಿಂತ ಎರಡು ಪಟ್ಟು ದೊಡ್ಡದಿದೆ.

LEAVE A REPLY

Please enter your comment!
Please enter your name here