ಲಿಂಗಪ್ಪ ಪಾರೆಮಜಲು ನಿಧನ

0

 

ತೊಡಿಕಾನ ಗ್ರಾಮದ ಪಾರೆಮಜಲು ಲಿಂಗಪ್ಪರವರು ಅಲ್ಪಕಾಲದ ಅಸೌಖ್ಯದಿಂದ ಸೆ. 24 ರಂದು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

 

ಅವರಿಗೆ 82 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ದೇವಮ್ಮ, ಪುತ್ರ ರಾಧಾಕೃಷ್ಣ ಪಾರೆಮಜಲು, ಪುತ್ರಿಯರಾದ ಲತಾ ತೀರ್ಥರಾಮ ನಂಗಾರು, ಪುಷ್ಪಲತಾ ಗಂಗಾಧರ ಚಿಕ್ಮುಳಿ, ಸೊಸೆ ಕವಿತಾ ರಾಧಾಕೃಷ್ಣ, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here