ಬೊಳುವಾರಿನಲ್ಲಿ ಸರಣಿ ಅಪಘಾತ – ಬೈಕ್ ಸವಾರನಿಗೆ ಗಾಯ

0


ಪುತ್ತೂರು: ಬೊಳುವಾರು ಆ್ಯಕ್ಸಿಸ್ ಬ್ಯಾಂಕ್ ಬಳಿ ಬುಲೆಟ್ ಬೈಕ್, ಆಟೋ ರಿಕ್ಷಾ, ಹೀರೋ ಸ್ಪ್ಲೆಂಡರ್ ಬೈಕ್, ಬೊಲೇರೊ ನಡುವೆ ಅಪಘಾತ ಸಂಭವಿಸಿದ ಘಟನೆ ಫೆ.೬ ರಂದು ನಡೆದಿದೆ.

ಅಪಘಾತದಿಂದ ಸ್ಲೆಂಡರ್ ಬೈಕ್ ನಲ್ಲಿದ್ದ ವ್ಯಕ್ತಿಗೆ ಗಾಯವಾಗಿದ್ದು, ಉಳಿದಂತೆ ಆಟೋ ರಿಕ್ಷಾಕ್ಕೆ ಹಾನಿಯಾಗಿದೆ. ಬುಲೆಟ್ ಬೈಕ್, ಸ್ಪ್ಲೆಂಡರ್, ಬೊಲೇರೊಗೆ ಸಣ್ಣಪುಟ್ಟ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here