ಲಲಿತಾ ಪೇರಾಲ್ ಮಡಪ್ಪಾಡಿ ನಿಧನ

0

 

ಮಡಪ್ಪಾಡಿ ಗ್ರಾಮದ ಕಡ್ಯ ಪೇರಾಲ್ ಚಂದ್ರಶೇಖರರವರ ಪತ್ನಿ ಲಲಿತಾ ಅಲ್ಪಕಾಲದ ಆಸೌಖ್ಯದಿಂದ ಇಂದು ಬೆಳಿಗ್ಗೆ ನಿಧನರಾದರು. ಅವರಿಗೆ 65 ವರ್ಷ ಪ್ರಾಯವಾಗಿತ್ತು.
ಮೃತರು ಪತಿ ಚಂದ್ರಶೇಖರ ಮಕ್ಕಳಾದ ಉಪೇಂದ್ರ ಮಹೇಂದ್ರ, ಯತಿಂದ್ರ ಸೊಸೆಯಂದಿರು ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here