ಹರಿಹರ ಪಲ್ಲತ್ತಡ್ಕ: ಜಾನಕಿ ಹೊಸೋಳಿಕೆ ನಿಧನ

0

ಹರಿಹರ ಪಲ್ಲತ್ತಡ್ಕ ಗ್ರಾಮದ ಕಲ್ಲೇಮಠ ಮನೆ ಹೊಸೋಳಿಕೆ ಜಾನಕಿರವರು( 65 ವರ್ಷ) ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಸೆ.27 ರಂದು ನಿಧನ ಹೊಂದಿದರು.

ಇವರು ತಾಯಿ ಲಿಂಗಮ್ಮ, ಸಹೋದರರಾದ ಶೂರಪ್ಪ ಮತ್ತು ಕುಶಾಲಪ್ಪ, ಸಹೋದರಿಯರಾದ ಸೀತಮ್ಮ,ಹೂವಮ್ಮ,ಪಾರ್ವತಿ,ಚಿನ್ನಮ್ಮ ಹಾಗು ಕುಟುಂಬಸ್ಥರು ಬಂದುಗಳನ್ನು ಅಗಲಿದ್ದಾರೆ
(ವರದಿ : ಕುಶಾಲಪ್ಪ ಕಾಂತುಕುಮೇರಿ)

LEAVE A REPLY

Please enter your comment!
Please enter your name here