ಐವರ್ನಾಡು ಶಾಲೆಯಲ್ಲಿ ಪರಿಸರ ಸ್ವಚ್ಛತೆ

0

ಸಮಗ್ರ ಸಂಜೀವಿನಿ ಒಕ್ಕೂಟ ಐವರ್ನಾಡು ವತಿಯಿಂದ ಸ.ಹಿ.ಪ್ರಾ.ಶಾಲಾ ಪರಿಸರ ಸ್ವಚ್ಛತೆ ನಡೆಯಿತು. ಸಂಜೀವಿನಿ ಒಕ್ಕೂಟದ ಅಧ್ಯಕ್ಷರು,ಕಾರ್ಯದರ್ಶಿ ,ಗ್ರಾಮ ಪಂಚಾಯತ್ ಅಧ್ಯಕ್ಷರು,ಸಿಬ್ಬಂದಿ ವರ್ಗದವರು,ಆಶಾಕಾರ್ಯಕರ್ತೆಯರು,ಎಂಬಿಕೆ,ಎಲ್.ಸಿ.ಆರ್.ಪಿ, ಸಂಘದ ಸದಸ್ಯರು ಉಪಸ್ಥಿತಿರಿದ್ದರು.

LEAVE A REPLY

Please enter your comment!
Please enter your name here