ಉಪ್ಪಿನಂಗಡಿ; ಲಕ್ಷ್ಮೀ ವೆಂಕಟರಮಣ ದೇವಳದಲ್ಲಿ ಅವಭೃತ ಸ್ನಾನ (ಓಕುಳಿ) ಸಂಭ್ರಮ

0

ಉಪ್ಪಿನಂಗಡಿ; ಇಲ್ಲಿನ ಲಕ್ಷ್ಮೀ ವೆಂಕಟರಮಣ ದೇವಳದ ಬ್ರಹ್ಮ ರಥೋತ್ಸವದ ಅಂಗವಾಗಿ ಫೆ.11ರಂದು ಅವಭೃತ ಸ್ನಾನ (ಓಕುಳಿ) ಸಂಭ್ರಮದಲ್ಲಿ ಜಿ.ಎಸ್.ಬಿ ಸಮಾಜಬಾಂಧವರು ವಿಜೃಂಭಣೆಯಿಂದ ನಡೆಸಿದರು.

ಈ ಸಂದರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರಾದ ಬಿ. ಗಣೇಶ ಶೆಣೈ, ಮೊಕ್ತೇಸರಾದ ಡಾ. ಯಂ ರತ್ನಾಕರ ಶೆಣೈ, ಯು ನಾಗರಾಜ ಭಟ್, ಕೆ. ಅನಂತರಾಯ ಕಿಣಿ, ಪಿ. ದೇವಿದಾಸ ಭಟ್, ಸಮಾಜ ಭಾಂದವರಾದ ಕೆ. ರಾಘವೇಂದ್ರ ಪ್ರಭು, ಪ್ರದೀಪ್ ನಾಯಕ್, ಎನ್. ಪ್ರಭಾತ್ ಪೈ, ಎನ್. ರವೀಂದ್ರ ಪ್ರಭು, ಕೆ. ಶ್ರೀನಿವಾಸ ಪಡಿಯಾರ್, ಕೆ. ಗಣೇಶ ಭಟ್, ಸುರೇಶ ಕಿಣಿ, ಹರೀಶ್ ಪೈ, ವಿವೇಕನಂದ ಪ್ರಭು, ನೀನಿ ಸಂತೋಷ್ ಕಾಮತ್, ಕೆ. ನಾಗೇಶ್ ನಾಯಕ್, ಕೆ. ರಾಘವೇಂದ್ರ ನಾಯಕ್, ರಾಜೇಶ್ ಪೈ, ಕೆ. ಗಿರೀಶ್ ನಾಯಕ್, ನ್ಯಾಯವಾದಿ ರಮೇಶ್ ನಾಯಕ್, ಪಣಕಜೆ ಜಗದೀಶ ಶೆಣೈ, ಚೇತನ್ ಶೆಣೈ, ಶ್ರೀಕಾಂತ್ ಪ್ರಭು, ಯಂ.ಶ್ರೀನಿವಾಸ ಭಟ್, ನಂದಾವರ ಯೋಗೀಶ ಶೆಣೈ, ಸಂದೇಶ್ ಶೆಣೈ, ಸತ್ಯ ಪ್ರಸಾದ್ ಭಟ್, ಕರಾಯ ನರಸಿಂಹ ನಾಯಕ್, ಕೆ.ಪ್ರಕಾಶ್ ನಾಯಕ್, ಸತೀಶ್ ಕಾಮತ್, ಪಿ. ಪ್ರಸಾದ್ ಶೆಣೈ, ವಿದ್ಯಾಧರ ಮಲ್ಯ, ಕರಾಯ ಸತೀಶ್ ನಾಯಕ್, ನರಸಿಂಹ ಪಡಿಯಾರ್, ಕೊಲ್ಲಿ ವಿವೇಕ್ ಪ್ರಭು, ಸಂಪಡ್ಕ ಮಂಜುನಾಥ ಭಟ್, ಎನ್. ಉಮೇಶ್ ಶೆಣೈ, ಗೌರವ್ ನಾಯಕ್, ಅಶ್ವಿನಿ ಕಿಣಿ, ಸತೀಶ ಕೆ, ಹರೀಶ್ ಕಿಣಿ, ಕೆ.ಗೌತಮ್ ನಾಯಕ್,ಅಚ್ಯುತ ಪಡಿಯಾರ್, ಪದ್ಮನಾಭ ಕಾಮತ್ ಉಪಸ್ಥಿತರಿದ್ದು ಪೂಜಾ ವಿಧಿ ವಿಧಾನವನ್ನು ಅರ್ಚಕರಾದ ರವೀಂದ್ರ ಭಟ್, ಸುಬ್ರಹ್ಮಣ್ಯ ಭಟ್ ನೆರವೇರಿಸಿದ್ದು ವ್ಯವಸ್ಥಾಪಕರಾದ ಕೆ. ರಾಮಕೃಷ್ಣ ಪ್ರಭು ಮತ್ತು ಮಂಜುನಾಥ್ ನಾಯಕ್ ಸಹಕರಿಸಿದರು.

LEAVE A REPLY

Please enter your comment!
Please enter your name here