ವಿಷ್ಣು ಸರ್ಕಲ್ ನಿಶ್ಮಿತಾ ಮಾರುತಿ ಅಟೋ ವರ್ಕ್ಸ್ ನಲ್ಲಿ ಆಯುಧ ಪೂಜೆ

0

ಸುಳ್ಯದ ವಿಷ್ಣುಸರ್ಕಲ್ ಕಾಯರ್ತೋಡಿ ದೇವಸ್ಥಾನ ರಸ್ತೆಯಲ್ಲಿರುವ ನಿಶ್ಮಿತಾ ಮಾರುತಿ ಅಟೋ ವರ್ಕ್ಸ್ ನಲ್ಲಿ ಅ.04

ರಂದು ಬೆಳಿಗ್ಗೆ ಗಣಹೋಮ ನಡೆಯಿತು. ನಂತರ ಆಯುಧ ಪೂಜೆ ನಡೆಯಿತು.

 

ಈ ಸಂದರ್ಭದಲ್ಲಿ ಮಾಲಕರಾದ ಬಾಲಕೃಷ್ಣ ಎ. ಶ್ರೀಮತಿ ಭಾರತಿ, ಮಿಥುನ್ ಹಾಗು ಇತರ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here