ಮಯೂರ ಆಟೋ ವರ್ಕ್ಸ್ ನಲ್ಲಿ ಆಯುಧ ಪೂಜೆ

0

 

ಸುಳ್ಯದ ವಿಷ್ಣು ಸರ್ಕಲ್ ನ ಶಾಂತಪ್ಪ ಡಿ ರವರ ಮಾಲಕತ್ವದ ಮಯೂರ ಆಟೋ ವರ್ಕ್ಸ್ ನಲ್ಲಿ ಪುರೋಹಿತ ನಟರಾಜ್ ಭಟ್ ನೇತೃತ್ವದಲ್ಲಿ ಅ 3 ರಂದು ಆಯುಧ ಪೂಜೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸಿಬ್ಬಂದಿವರ್ಗ, ಮನೆಯವರು ಸ್ನೇಹಿತರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here