ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಯಲ್ಲಿ ಡಿಪ್ಲೋಮಾ ತರಬೇತಿ

0

  • ಕಡಬ ಪ್ರಾ.ಕೃ.ಪ.ಸ.ಸಂಘದ ನಾಲ್ವರು ಸಿಬ್ಬಂದಿಗಳು ತೇರ್ಗಡೆ

 

ಕಡಬ: ಭಾರತೀಯ ಕೃಷಿ ಅಧ್ಯಯನ ಕೃಷಿ ವಿಜ್ಞಾನ ಕೇಂದ್ರ ಮಂಗಳೂರು, ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು, ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣಾ ಸಂಸ್ಥೆ ಹೈದರಾಬಾದ್ ಮತ್ತು ಕೃಷಿ ಇಲಾಖೆ ದಕ್ಷಿಣ ಕನ್ನಡ ಇವರ ಸಂಯುಕ್ತ ಆಶ್ರಯದಲ್ಲಿ ಕೃಷಿ ಪರಿಕರ ಮಾರಾಟಗಾರರಿಗೆ ಭಾರತೀಯ ಕೃಷಿ ವಿಜ್ಞಾನ ಕೇಂದ್ರ ದ.ಕ.ಮಂಗಳೂರು ಇಲ್ಲಿ ನಡೆದ ಕೃಷಿ ವಿಸ್ತರಣಾ ಸೇವೆಯ ಡಿಪ್ಲೋಮಾ ತರಬೇತಿಯಲ್ಲಿ ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಬ್ಬಂದಿಗಳಾದ ಸವಿನ್ ಕೆ.ವಿ.ಯವರು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ ಆನಂದ ಗೌಡ ಕೋಂಕ್ಯಾಡಿ, ಹರ್ಷಿತಾ ಎಸ್.ಕೆ.,ಅಶ್ವಿತಾಕುಮಾರಿಯವರು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

       ಸವಿನ್ ಕೆ.ವಿ.                               ಆನಂದ ಗೌಡ ಕೊಂಕ್ಯಾಡಿ            ಹರ್ಷಿತಾ ಎಸ್.ಕೆ.             ಅಶ್ವಿತಾಕುಮಾರಿ

LEAVE A REPLY

Please enter your comment!
Please enter your name here