ಪಂಜದಲ್ಲಿ ರೈತ ಶಾಮಿಯಾನ ಶುಭಾರಂಭ

0

 

ಪಂಜದ ಚರ್ಚ್ ಗೇಟ್ ಬಳಿ ಪೈಸಾರಿ ಕಾಂಪ್ಲೆಕ್ಸ್ ನಲ್ಲಿ ರೈತ ಶಾಮಿಯಾನ ಅ.21 ರಂದು ಶುಭಾರಂಭ ಗೊಂಡಿತು.ಆ ಪ್ರಯುಕ್ತ ಮುಂಜಾನೆ ಗಣಹೋಮ ,ವೈಧಿಕ ಕಾರ್ಯಗಳು ಜರುಗಿತು.

ಸಂಸ್ಥೆಯ ಮಾಲಕರಾದ ರಾಧಾಕೃಷ್ಣ ಪೈಸಾರಿ ಮತ್ತು ಬಾಲಕೃಷ್ಣ ಮೂಲೆಮನೆ , ಮನೆಯವರು, ಸಿಬ್ಬಂದಿಗಳು,ಕುಟುಂಬಸ್ಥರು, ಬಂಧುಮಿತ್ರರನ್ನು ಉಪಸ್ಥಿತರಿದ್ದರು.ನಮ್ಮಲ್ಲಿ ಮದುವೆ ಮತ್ತು ಶುಭ ಸಮಾರಂಭಗಳಿಗೆ ಉತ್ತಮವಾದ ಶಾಮಿಯಾನ, ಶೀಟ್, ಚಯರ್, ಟೇಬಲ್, ಲೈಟಿಂಗ್ಸ್, ಹಾಗೂ ಪ್ರತ್ಯೇಕ ಸಸ್ಯಹಾರಿ ಮತ್ತು ಮಾಂಸಾಹಾರಿ ಅಡುಗೆ ಪಾತ್ರಗಳು, ಸಸ್ಯಹಾರಿ ಮತ್ತು ಮಾಂಸಾಹಾರಿ ಅಡುಗೆ ಪಾಕದವರು, ಫೋಟೋ ಗ್ರಾಫರ್ , ಹೋಮ್ ಗಾರ್ಡ್ ,ಕುಡಿಯುವ ನೀರು ದೊರೆಯುತ್ತದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here