ಅರೆಭಾಷೆ ಚಲನಚಿತ್ರದಲ್ಲಿ ಬಾಲ ನಟಿಯಾಗಿ ಜಾಲುಮನೆ ಲಾಲಿತ್ಯ ಅಭಿನಯ

0

 

ಖ್ಯಾತ ಚಲನಚಿತ್ರ ನಿರ್ದೇಶಕ ಸಂತೋಷ್ ಮಾಡ ನಿರ್ದೇಶನದಲ್ಲಿ ಸಿದ್ಧಗೊಳ್ಳುತ್ತಿರುವ ಕನ್ನಡ ಅರೆಭಾಷೆ ಚಲನಚಿತ್ರದಲ್ಲಿ
ಮಡಪ್ಪಾಡಿ ಗ್ರಾಮದ ಕೊಲ್ಲಮೊಗ್ರ ಜಾಲುಮನೆ ಹರ್ಷಕುಮಾರ್ ಮತ್ತು ಪ್ರಶಾಂತಿ ದಂಪತಿಯ ಪುತ್ರಿ ಲಾಲಿತ್ಯ ಬಾಲ ನಟಿಯಾಗಿ ಅಭಿನಯಿಸುತ್ತಿದ್ದಾಳೆ.

ಈಗಾಗಲೇ
ಮೊದಲ ಹಂತದ ಚಿತ್ರೀಕರಣವು ಅರಂಬೂರು ತೂಗುಸೇತುವೆಯಲ್ಲಿ ಹಾಗೂ ಸುಳ್ಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯಿತು.
ಈಕೆ ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆಯ 2 ನೇ ತರಗತಿ ವಿದ್ಯಾರ್ಥಿನಿ.
ಸುಳ್ಯದ ಫ್ಯೂಶನ್ ಇನ್ಸ್ಟಿಟ್ಯೂಟ್ ಆಫ್ ಡ್ಯಾನ್ಸ್ ಸಂಸ್ಥೆಯಲ್ಲಿ ನೃತ್ಯಾಭ್ಯಾಸವನ್ನು ಅಭ್ಯಸಿಸುತ್ತಿದ್ದಾಳೆ.

 

LEAVE A REPLY

Please enter your comment!
Please enter your name here