ಶ್ರೀಮತಿ ಲೀಲಾವತಿ ಪಡುಮಜಲು ನಿಧನ

0

 

ಕೊಡಿಯಾಲ ಗ್ರಾಮದ ಪಡುಮಜಲು ಲಕ್ಷ್ಮಣ ಗೌಡರ ಪತ್ನಿ ಶ್ರೀಮತಿ ಲೀಲಾವತಿ ಪಡುಮಜಲು ಅಲ್ಪಕಾಲದ ಅಸೌಖ್ಯದಿಂದ ಅ.31 ರಂದು ನಿಧನರಾದರು.
ಮೃತರು ಪತಿ ಲಕ್ಷ್ಮಣ ಗೌಡ, ಪುತ್ರ ಬೆಳ್ಳಾರೆಯ ಅಜಂತಾ ಮೊಬೈಲ್ಸ್ ನ ಪಾಲುದಾರ ಜಗದೀಶ್ ಪಿ.ಎಲ್ ಕಲ್ಲಪಣೆ ,ಸೊಸೆ ಶ್ರೀಮತಿ ಜೀವಿತ ಜಗದೀಶ್, ಮೊಮ್ಮಗ ಹೃದಯ್ ಹಾಗೂ ಬಂಧುಮಿತ್ರರು, ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here