ಹಿರಿಯ ಕಾಷ್ಠಶಿಲ್ಪಿ ಜಾರಪ್ಪ ಸಪಲ್ಯ ನಿಧನ

0

 

ಪುತ್ತೂರು: ಹಿರಿಯ ಕಾಷ್ಟಶಿಲ್ಪಿ ಸೇಡಿಯಾಪು ಕಜೆ ಕೊಪ್ಪಳ ನಿವಾಸಿ ಜಾರಪ್ಪ ಸಪಲ್ಯ(72ವ)ರವರು ಎ.1ರಂದು ನಿಧನರಾದರು.
ಜಾರಪ್ಪ ಸಪಲ್ಯ ಅವರು ವಯೋಸಹಜ ಮನೆಯಲ್ಲೇ ನಿಧನರಾಗಿದ್ದು, ಮೃತರು ಪತ್ನಿ ಸುಂದರಿ, ಪುತ್ರರಾದ ಭರತ, ರಮೇಶ್, ಪುತ್ರಿಯರಾದ ಶೋಭಾ ಮತ್ತು ಯಶೋದಾ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here