ಶುಭವಿವಾಹ: ಬಾಲಕೃಷ್ಣ-ವೇದಾವತಿ

0

 

 


ಪುತ್ತೂರು:  ಕಡಬ ತಾಲೂಕು ಕೊಯಿಲ ಗ್ರಾಮದ ನಡುಗುಡ್ಡೆ ಜನಾರ್ದನ ಆಚಾರ್ಯರ ಪುತ್ರಿ ವೇದಾವತಿ ಹಾಗೂ ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಅಣವುದಪಲ್ಕೆ ಬಜಿಲ ಶ್ರೀನಿವಾಸ ಆಚಾರ್ಯರ ಪುತ್ರ ಬಾಲಕೃಷ್ಣರವರ ವಿವಾಹವು ಎ.17ರಂದು ಉಪ್ಪಿನಂಗಡಿ ಶ್ರೀ ಗುರುಸುಧೀಂದ್ರ ಕಲಾಮಂದಿರದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here