ಶುಭವಿವಾಹ: ರಮೇಶ(ಜಗದೀಶ)-ಅಕ್ಷತ

0

 

ಕಡಬ ತಾಲೂಕು ಕೊಯಿಲ ಗ್ರಾಮದ ನಡುಗುಡ್ಡೆ ಸುಂದರ ಆಚಾರ್ಯರವರ ಪುತ್ರ ರಮೇಶ(ಜಗದೀಶ) ಹಾಗೂ ಕಡಬ ತಾಲೂಕು ಕೊಯಿಲ ಗ್ರಾಮದ ಕಾಯರಟ್ಟ ಕೇಶವ ಆಚಾರ್ಯರವರ ಪುತ್ರಿ ಅಕ್ಷತರವರ ವಿವಾಹ ಎ.೨೫ರಂದು ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here