ಶುಭವಿವಾಹ:ಹರ್ಷಿತಾ ಕೆ.ಯಂ.- ಪವನ್ ಕೆ.ಎಸ್. Posted by suddinews22 Date: May 13, 2022 in: ಇತ್ತೀಚಿನ ಸುದ್ದಿಗಳು, ಗ್ರಾಮವಾರು ಸುದ್ದಿ, ಶುಭಾಶಯ/ಶುಭಾರಂಭ Leave a comment 123 Views ಮಾಡ್ನೂರು ಕಾವು ಕೆರೆಮಾರು ಮೋನಪ್ಪ ಪೂಜಾರಿಯವರ ಪುತ್ರಿ ಹರ್ಷಿತಾ ಕೆ. ಯಂ ಮತ್ತು ಕೆಯ್ಯೂರು ಕಣಿಯಾರು ದಿ. ಶಾಂತಪ್ಪರವರ ಪುತ್ರ ಪವನ್ ಕೆ. ಎಸ್ರವರ ವಿವಾಹ ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ನಡೆಯಿತು.