ವಿಠ್ಠಲ್ ಜೇಸಿಸ್ ಶಾಲೆಯ ವಿದ್ಯಾರ್ಥಿನಿ ಧನ್ಯಶ್ರೀ ಎಸ್.ಎಸ್.ಎಲ್.ಸಿ . ಯಲ್ಲಿ ರಾಜ್ಯಕ್ಕೆ ಪ್ರಥಮ

0

 

ವಿಟ್ಲ: ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಧನ್ಯಶ್ರೀರವರು  625 ಅಂಕಗಳನ್ನು ಪಡೆಯುವುದರೊಂದಿಗೆ  ರಾಜ್ಯದಲ್ಲಿ ಹಾಗೂ ಶಾಲೆಯಲ್ಲಿಯೂ ಪ್ರಥಮಸ್ಥಾನ ಪಡೆದಿದ್ದಾರೆ. ಇವರು ವಿಟ್ಲ ರೇವತಿ ನಿವಾಸದ ರವಿಪ್ರಕಾಶ್ ವಿಟ್ಲ ಹಾಗೂ ಶಿಕ್ಷಕಿ ಮಮತಾರವರ ಪುತ್ರಿಯಾಗಿದ್ದಾರೆ.

LEAVE A REPLY

Please enter your comment!
Please enter your name here