ಪುತ್ತೂರು: 2021-22ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸುದಾನ ವಸತಿಯುತ ಶಾಲೆಯ ಫಾತಿಮತ್ ಇರ್ಫಾನ ಅವರು 623 ಅಂಕ ಪಡೆದು ರಾಜ್ಯದಲ್ಲೇ ತೃತೀಯ ಸ್ಥಾನ ಪಡೆದು ಕೊಂಡಿದ್ದಾರೆ. ಫಾತಿಮತ್ ಇರ್ಫಾನ ಅವರು ಬನ್ನೂರು ನಿವಾಸಿ ಮಹಮ್ಮದ್ ಇಕ್ಬಾಲ್ ಮತ್ತು ರಮ್ಲಾತ್ ಎಸ್ ಅವರ ಪುತ್ರಿ.