ಶಾಂತಿಗೋಡು ಬಾಲಕ್ಕ ಆನಡ್ಕ ನಿಧನ

0

ಪುತ್ತೂರು:ಪುತ್ತೂರು: ಶಾಂತಿಗೋಡು ಗ್ರಾಮದ ಆನಡ್ಕ ದಿ.ಹುಕ್ರಪ್ಪ ಗೌಡ ಪಂಜಿಗರವರ ಪತ್ನಿ ಬಾಲಕ್ಕ(78ವ.)ರವರು ಹೃದಯಾಘಾತದಿಂದ ಮೇ.11ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರ ಸುಂದರ, ಪುತ್ರಿಯರಾದ ಕುಸುಮ, ಗಿರಿಜಾ ಹಾಗೂ ದೇವಕಿಯವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here