ಕಡೇಶಿವಾಲಯ ಸರಕಾರಿ ಪ್ರೌಢಶಾಲೆಗೆ ‘ಎ’ ಗ್ರೇಡ್ ಫಲಿತಾಂಶ: 11 ವಿದ್ಯಾರ್ಥಿಗಳಿಗೆ ವಿಶಿಷ್ಟ ಶ್ರೇಣಿ

0

 


ಪುತ್ತೂರು: 2021-22 ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕಡೇಶಿವಾಲಯ ಸರಕಾರಿ ಪ್ರೌಢಶಾಲೆಗೆ ಎ ಗ್ರೇಡ್ ಪರ್ಸಂಟೇಜ್ ಫಲಿತಾಂಶ ಬಂದಿರುತ್ತದೆ. ಪರೀಕ್ಷೆಗೆ ಹಾಜರಾದ 82 ವಿದ್ಯಾರ್ಥಿಗಳಲ್ಲಿ    11 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳಾದ ನವೀನ್ ಕುಮಾರ್ 601(96.16%), ಚೇತನ್ ಕೆ. 590 (94.40%), ಯಶೋಧ 580(92.80%), ಯಕ್ಷಿತಾ 577(92.32%), ಜೀವನ್ ಕುಮಾರ್ ಕೆ. 575(92%), ದಿಶಾ 574(91.84), ವೈಶ್ಣವಿ 574(91.48%), ಫಾತಿಮತ್ ಮುಹಾಶಿರ 569 (91.04%), ಹಿತೈಷಿ ಬಿ.ಆರ್. 569(91.04%), ಮೊಕ್ಷಿತ್ ಎಸ್ ದೇವಾಡಿಗ 564(90.24%), ಸಬೀದಾ ಬಾನು 564(90.24%) ಅಂಕ ಪಡೆದಿದ್ದಾರೆ ಎಂದು ಶಾಲಾ ಮುಖ್ಯೋಪಾದ್ಯಾಯರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here