![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು : ದರ್ಬೆ ಲಿಟ್ಲ್ ಫ್ಲವರ್ ಶಾಲಾ ಹತ್ತಿರದ ಅಕ್ಷಯ ಕಾಂಪ್ಲೆಕ್ಸ್ನ ಒಂದನೇ ಮಹಡಿಯಲ್ಲಿ ಎಸ್.ಆರ್.ಪಿ ಆರ್ಕಿಟೆಕ್ಟ್ಸ್ ಜೂ.3ರಂದು ಶುಭಾರಂಭಗೊಳ್ಳಲಿದೆ. ಮಂಗಳೂರು ನಿರೇನ್ ಜೈನ್ ಆರ್ಕಿಟೆಕ್ಟ್ಸ್ನ ನಿರೇನ್ ಜೈನ್ ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ. ಮಂಗಳೂರು ಬಿ.ಪದ್ಮನಾಭ ರೈ ಮತ್ತು ಅಸೋಸಿಯೇಟ್ಸ್ನ ಪ್ರಮುಖ್ ರೈ, ಪುತ್ತೂರು ನಗರಸಭೆಯ ಉಪಾಧ್ಯಕ್ಷೆ ವಿದ್ಯಾ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ ಕೆ.ರವರು ಭಾಗವಹಿಸಲಿದ್ದಾರೆ ಎಂದು ಮಾಲಕ ಸಂಜನ್ ರಾವ್ ಪಿ.ರವರು ತಿಳಿಸಿದ್ದಾರೆ.