ನರೇಂದ್ರ ಪದವಿ ಪೂರ್ವ ಕಾಲೇಜಿಗೆ 98% ಫಲಿತಾಂಶ

0

ಪುತ್ತೂರು: 2021-22 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು,ತೆಂಕಿಲದ ನರೇಂದ್ರ ಪದವಿ ಪೂರ್ವ ಕಾಲೇಜು ಶೇ. 98% ಫಲಿತಾಂಶವನ್ನು ಪಡೆದಿದೆ.

ವಿಜ್ಞಾನ ವಿಭಾಗದಲ್ಲಿ ಹೇಮಶ್ರೀ 571,ಆಶಿತಾ 569,ಶಾರದಾ ಕುಸುಮಾ ರಾವ್ ಐ.ಜಿ 554,ಚರಣ್‌ದೀಪ್ 553,ಅಮಿತಾ ಕುಮಾರಿ 545,ಅರ್ಪಿತಾ ಶೆಟ್ಟಿ 535,ಅನುಜ್ಞಾ 526,ಅಶ್ವಿನಿ 546,ದೀಪ್ತಿ ಶಂಕರಿ 542,ಲಿಖಿತಾ 527,ವಿದ್ಯಾ ಬಿ. 525,ಸ್ವಸ್ತಿಕಾ 521 ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ಮನ್ವಿತಾ 593,ಪ್ರಣಮ್ಯ 585,ಪ್ರಣವ್ 566,ಶರಧಿ 571, ಗಾನವಿ 568,ಸಾತ್ವಿಕ್ 534,ದಿವಿನ್ 558,ಸ್ಮತಿ 559,ಸೌಜನ್ಯ 543,ವಿಕಾಸ್ 529,ಪ್ರತೀಕ್ಷಾ 547,ಆಕಾಂಕ್ಷ್ 569,ಆಶ್ರೀತಾ 579,ಬಿಂದುಶ್ರೀ 534 ,ಕಾರ್ತಿಕ್ 532,ಕೌಸಲ್ಯ 581,ಕವನಶಂಕರಿ 579,ಕೀರ್ತನ್ 514,ಕೌಶಿಕ್ ಬಿ.534,ಪಲ್ಲವಿ 532,ಮೈತ್ರಿ 575,ಮೋಕ್ಷಿತ್ 520,ನವ್ಯಶ್ರೀ 543,ಪ್ರಣಮ್ಯಾ ಜಿ 525,ಪ್ರೀತಿ 512 ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿರುತ್ತಾರೆ. ದ್ವಿತೀಯ ಪಿಯುಸಿಯ ಒಟ್ಟು 89 ವಿದ್ಯಾರ್ಥಿಗಳಲ್ಲಿ ವಿಶಿಷ್ಟ ಶ್ರೇಣಿಯಲ್ಲಿ 37 ವಿದ್ಯಾರ್ಥಿಗಳು, ಪ್ರಥಮ ದರ್ಜೆಯಲ್ಲಿ 45 ವಿದ್ಯಾರ್ಥಿಗಳು ಉತ್ತೀರ್ಣಗೊಂಡು ಕಾಲೇಜಿಗೆ ಶೇ.98% ಫಲಿತಾಂಶ ಲಭಿಸಿರುತ್ತದೆ.ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here