ಉಪ್ಪಿನಂಗಡಿ ರೋಟರಿ ಕ್ಲಬ್ ಪದಾಧಿಕಾರಿಗಳ ಆಯ್ಕೆ ; ಅಧ್ಯಕ್ಷ ಜಗದೀಶ್ ನಾಯಕ್, ಕಾರ‍್ಯದರ್ಶಿ ಗಿರಿಧರ್ ನಾಯಕ್, ಖಜಾಂಚಿಯಾಗಿ ಸ್ವರ್ಣೆಶ್ ಆಯ್ಕೆ

0

ಉಪ್ಪಿನಂಗಡಿ: ಉಪ್ಪಿನಂಗಡಿ ರೋಟರಿ ಕ್ಲಬ್ ಅಧ್ಯಕ್ಷರಾಗಿ ಜಗದೀಶ್ ನಾಯಕ್, ಕಾರ‍್ಯದರ್ಶಿಯಾಗಿ ಎನ್. ಗಿರಿಧರ್ ನಾಯಕ್, ಖಜಾಂಚಿಯಾಗಿ ಸ್ವರ್ಣೆಶ್ ಆಯ್ಕೆಯಾಗಿದ್ದಾರೆ. ಉಳಿದಂತೆ ಪದಾಧಿಕಾರಿಗಳನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಗಿದೆ.


ಚಂದಪ್ಪ ಮೂಲ್ಯ (ಕ್ಲಬ್ ಸರ್ವೀಸ್ ನಿರ್ದೇಶಕರು), ಡಾ. ರಾಜಾರಾಮ್ ಕೆ.ಬಿ. (ವೊಕೇಶನಲ್ ಸರ್ವಿಸ್ ನಿರ್ದೇಶಕರು), ಡಾ. ನಿರಂಜನ ರೈ (ಕಮ್ಯುನಿಟಿ ಸರ್ವೀಸ್ ನಿರ್ದೇಶಕರು), ರವೀಂದ್ರ ದರ್ಬೆ (ಇಂಟರ್ ನ್ಯಾಶನಲ್ ಸರ್ವಿಸ್ ನಿರ್ದೇಶಕರು), ಕೆ. ಶ್ರೀನಿವಾಸ ಭಟ್ (ಯೂತ್ ಸರ್ವಿಸ್ ನಿರ್ದೇಶಕರು), ಅಬ್ದುಲ್ ರಹಿಮಾನ್ ಯುನಿಕ್ (ಪಲ್ಸ್ ಪೋಲಿಯೋ ನಿರ್ದೇಶಕರು), ಅಜೀಜ್ ಬಸ್ತಿಕ್ಕಾರ್ (ಟಿ.ಆರ್.ಎಫ್. ಚೇರ್‌ಮೆನ್), ನವೀನ್ ಬ್ರಾಗ್ಸ್ (ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ಚೇರ್‌ಮೆನ್), ಇಸ್ಮಾಯಿಲ್ ಇಕ್ಬಾಲ್ (ಮೆಂಬರ್‌ಶಿಪ್ ಚೇರ್‌ಮೆನ್), ಅನುರಾಧ ಆರ್. ಶೆಟ್ಟಿ (ಟೀಚ್ ಚೇರ್‌ಮೆನ್), ವಿಜಯಕುಮಾರ್ ಕಲ್ಲಳಿಕೆ (ವಾಟರ್, ಸಾನಿಟೇಶನ್), ಡಾ. ಆಶಿತ್ ಎಂ.ವಿ., (ಎತಿಕ್ಸ್ ಚೇರ್‌ಮೆನ್), ಅರುಣ್ ಕುಮಾರ್ ಬಿ.ಕೆ. (ಸಿ.ಎಲ್.ಸಿ.ಸಿ. ಚೇರ್‌ಮೆನ್), ನೀರಜ್ ಕುಮಾರ್ (ಪಬ್ಲಿಕ್ ಸರ್ವಿಸ್ ಚೇರ್‌ಮೆನ್), ಎನ್. ಗಿರಿಧರ್ ನಾಯಕ್ (ವೆಬ್ ಚೇರ್‌ಮೆನ್), ರವೀಂದ್ರ ಪ್ರಭು ಎನ್. (ವಿನ್ಸ್ ಚೇರ್‌ಮೆನ್), ಹರೀಶ್ ನಟ್ಟಿಬೈಲ್ (ಉಪಾಧ್ಯಕ್ಷರು), ರಾಜೇಶ್ ದಿಂಡಿಗಲ್ (ದಂಡಾಧಿಕಾರಿ)ಯಾಗಿ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here