ಬನ್ನೂರು ಚರ್ಚ್ ಐಸಿವೈಎಂ ಘಟಕ ನೂತನ ಪದಾಧಿಕಾರಿಗಳ ಆಯ್ಕೆ

0

  • ಅಧ್ಯಕ್ಷ:ಸ್ಟಾಲಿನ್ ಗೊನ್ಸಾಲ್ವಿಸ್,ಕಾರ್ಯದರ್ಶಿ:ಡಿಯೋನ್ನಾ ಮಿನೇಜಸ್,ಕೋಶಾಧಿಕಾರಿ;ಆಸ್ಟಿನ್ ಮಿನೇಜಸ್

ಪುತ್ತೂರು:ಬನ್ನೂರು ಸಂತ ಅಂತೋನಿ ಚರ್ಚ್ ನ ಭಾರತೀಯ ಕಥೋಲಿಕ್ ಯುವ ಸಂಚಲನ(ಐಸಿವೈಎಂ)ದ 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಚರ್ಚ್ ಪ್ರಧಾನ ಧರ್ಮಗುರು ಹಾಗೂ ಐಸಿವೈಎಂನ ಪ್ರಧಾನ ನಿರ್ದೇಶಕರಾದ ವಂ|ಪ್ರಶಾಂತ್ ಫೆರ್ನಾಂಡೀಸ್ ರವರ ಮಾರ್ಗದರ್ಶನದಲ್ಲಿ ನಡೆಯಿತು.

 

ಅಧ್ಯಕ್ಷರಾಗಿ ಸಂತ ಫಿಲೋಮಿನಾ ಕಾಲೇಜಿನ ಆಡಳಿತ ಸಿಬ್ಬಂದಿ ಸ್ಟಾಲಿನ್ ಗೊನ್ಸಾಲ್ವಿಸ್, ಪ್ರಧಾನ ಕಾರ್ಯದರ್ಶಿಯಾಗಿ ಡಿಯೋನ್ನಾ ಜೇನ್ ಮಿನೇಜಸ್ ಸೇಡಿಯಾಪು, ಉಪಾಧ್ಯಕ್ಷರಾಗಿ ಆಂಟನಿ ಮಸ್ಕರೇನ್ಹಸ್, ಮಹಿಳಾ ಉಪಾಧ್ಯಕ್ಷೆಯಾಗಿ ರೇಚಲ್ ಡಿ’ಸೋಜ, ಜೊತೆ ಕಾರ್ಯದರ್ಶಿಯಾಗಿ ನೋಯಲ್ ಐವನ್ ಪಾಯಿಸ್, ಕೋಶಾಧಿಕಾರಿಯಾಗಿ ಆಸ್ಟಿನ್ ಡಿಯೋನ್ ಮಿನೇಜಸ್ ಸೇಡಿಯಾಪು, ಲೆಕ್ಕ ಪರಿಶೋಧಕರಾಗಿ ರವೀಣಾ ಈಸ್ಟರ್ ಲೋಬೊ, ಆಮ್ಚೊ ಯುವಕ್ ಪ್ರತಿನಿಧಿಯಾಗಿ ವಿಲ್ರೋಯ್ ಕ್ರಿಸ್ಟನ್ ಡಿ’ಸೋಜ, ರೆಡ್ ಡ್ರಾಪ್ ಪ್ರತಿನಿಧಿಯಾಗಿ ವಿನ್ಸ್ಟನ್ ಜೋಯ್ ಮಿನೇಜಸ್ ರವರು ಆಯ್ಕೆಯಾಗಿದ್ದಾರೆ.

 

 

 

 

 

 

 

 

LEAVE A REPLY

Please enter your comment!
Please enter your name here