ನಾಳೆ (ಜು.30) ನಡೆಯಬೇಕಾಗಿದ್ದ ಮುಂಡೂರು ಗ್ರಾಮ ಸಭೆ ಮುಂದೂಡಿಕೆ

0

 

ಪುತ್ತೂರು: ಜು.30ರಂದು ಮುಂಡೂರು ಸಿ.ಎ ಬ್ಯಾಂಕ್ ಸಭಾಭವನದಲ್ಲಿ ನಡೆಯಬೇಕಾಗಿದ್ದ ಮುಂಡೂರು ಗ್ರಾಮ ಪಂಚಾಯತ್’ನ 2022-23ನೇ ಸಾಲಿನ ಗ್ರಾಮ ಸಭೆಯನ್ನು ಮುಂದೂಡಲಾಗಿದ್ದು ಮುಂದಿನ ದಿನಾಂಕವನ್ನು ತಿಳಿಸಲಾಗುವುದು ಎಂದು ಗ್ರಾ. ಪಂ ಅಭಿವೃದ್ಧಿ ಅಧಿಕಾರಿ ಗೀತಾ ಬಿ. ಎಸ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here