ಸಿ ಬಿ ಎಸ್ ಇ 12ನೇ ತರಗತಿಯ ಪಿ ಸಿ ಎಮ್ ಸಿ ಯಲ್ಲಿ ಸಾತ್ವಿಕ್ ಡಿಸ್ಟಿಂಕ್ಷನ್

 

ಪುತ್ತೂರು: ಕಳೆದ ಮೇ ತಿಂಗಳಲ್ಲಿ ನಡೆದ ಅಂತಿಮ ಪರೀಕ್ಷೆಯಲ್ಲಿ 92% ಪಡೆದು ಸಾತ್ವಿಕ್ ಎನ್ ಬಿ ರವರು‌ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಜವಾಹರ್ ನವೋದಯ ವಿದ್ಯಾಲಯ ಮುಡಿಪು ಇಲ್ಲಿ ವ್ಯಾಸಾಂಗ ಮಾಡಿರುತ್ತಾರೆ.ಕಿರಿಯ ಪ್ರಾಥಮಿಕ ಶಿಕ್ಷಣವನ್ನು ಸ ಹಿ ಪ್ರಾ ಶಾಲೆ ಮುರುಳ್ಯದಲ್ಲಿ ಮಾಡಿರುತ್ತಾರೆ.ಇವರು ಸ ಉ ಹಿ ಪ್ರಾ ಶಾಲೆ ಸವಣೂರಿನ ಮುಖ್ಯ ಶಿಕ್ಷಕ ಬಾಲಕೃಷ್ಣ ಕೆ ಮತ್ತು ಸ ಉ ಹಿ ಪ್ರಾ ಶಾಲೆ ಮುರುಳ್ಯ ಅಲೆಕ್ಕಾಡಿಯ ಮುಖ್ಯ ಶಿಕ್ಷಕಿ ಶಶಿಕಲಾ ಇವರ ಪುತ್ರ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.