ನಿಡ್ಪಳ್ಳಿ; ನಾಗರ ಪಂಚಮಿ ಆಚರಣೆ Posted by Suddinews26 Date: August 02, 2022 in: ಇತ್ತೀಚಿನ ಸುದ್ದಿಗಳು, ಗ್ರಾಮವಾರು ಸುದ್ದಿ, ಚಿತ್ರ ವರದಿ, ಧಾರ್ಮಿಕ Leave a comment 39 Views Ad Here: x ನಿಡ್ಪಳ್ಳಿ; ಇಲ್ಲಿಯ ಚೆಲ್ಯರಮೂಲೆಯ ನಾಗ ಸನ್ನಿಧಿಯಲ್ಲಿ ನಾಗರ ಪಂಚಮಿ ಪ್ರಯುಕ್ತ ಅ.2 ರಂದು ನಾಗ ದೇವರಿಗೆ ಶ್ರೀ ಶಾಂತದುರ್ಗಾ ದೇವಸ್ಥಾನದ ಅರ್ಚಕರಾದ ಸ್ವಸ್ತಿಕ್ ಭಟ್ ರವರು ಹಾಲಾಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ನೆರೆಯ ಹಲವಾರು ಭಕ್ತಾದಿಗಳು ಪಾಲ್ಗೊಂಡರು.